ಮುಂಬೈ: ವಿರಾಟ್ ಕೊಹ್ಲಿ ಮುಖ ಯಾರಿಗೆ ತಾನೇ ಗೊತ್ತಿಲ್ಲ. ಆದರೆ ಈ ಫೋಟೋದಲ್ಲಿರುವ ವ್ಯಕ್ತಿ ಕೊಹ್ಲಿಯೇ ಎನ್ನುವಷ್ಟು ಬದಲಾಗಿದ್ದಾರೆ. ಇದಕ್ಕೆ ಕಾರಣ ಕೊಹ್ಲಿ ಬರ್ತ್ ಡೇ ಪಾರ್ಟಿ. ಬರ್ತ್ ಡೇ ಎಂದ ಮೇಲೆ ಟೀಂ ಇಂಡಿಯಾ ಕ್ರಿಕೆಟಿಗರ ಸೆಲೆಬ್ರೇಷನ್ ನೂ ಜೋರಾಗಿರುತ್ತದೆ. ಅದರಲ್ಲೂ ಕೊಹ್ಲಿ ಬರ್ತ್ ಡೇ ಎಂದ ಮೇಲೆ ಕೇಳಬೇಕೇ?ಟೀಂ ಇಂಡಿಯಾ ಹುಡುಗರು ತಮ್ಮ ನಾಯಕನಿಗೆ ಅದ್ಭುತವಾಗಿಯೇ ಮೇಕಪ್ ಮಾಡಿದ್ದಾರೆ. ಅದೂ ಕೇಕ್ ನಲ್ಲಿ! ಕೇಕ್ ಕಟ್