ರಾಂಚಿ: ತೃತೀಯ ಟೆಸ್ಟ್ ಪಂದ್ಯದ ಕೊನೆಯ ದಿನ ರವಿಚಂದ್ರನ್ ಅಶ್ವಿನ್ ರನ್ನು ಜಾಸ್ತಿ ಬಳಸಿಕೊಳ್ಳದೇ ವಿರಾಟ್ ಕೊಹ್ಲಿ ತಪ್ಪು ಮಾಡಿದರು ಎಂದು ಟೀಕೆಗಳು ಕೇಳಿ ಬಂದಿತ್ತು. ಇದಕ್ಕೆ ಕೊಹ್ಲಿ ಸಮಜಾಯಿಷಿ ಕೊಟ್ಟಿದ್ದಾರೆ. ಒಂದು ತುದಿಯಿಂದ ವೇಗಿಗಳು ಅದ್ಭುತವಾಗಿ ಬೌಲಿಂಗ್ ಮಾಡುತ್ತಿದ್ದರು. ಕಮೆಂಟರಿ ಎಂಡ್ ನಿಂದ ಸ್ಪಿನ್ನರ್ ಗಳು ಉತ್ತಮ ದಾಳಿ ಸಂಘಟಿಸುತ್ತಿದ್ದರು. ರವೀಂದ್ರ ಜಡೇಜಾ ಬಂದಾಗಲೆಲ್ಲಾ ಒಂದೆರಡು ವಿಕೆಟ್ ಕೀಳುತ್ತಿದ್ದರು. ಹಾಗಾಗಿ ಅವರನ್ನು ಅಲ್ಲಿಂದ ಕಿತ್ತು ಅಶ್ವಿನ್ ರನ್ನು ಆ