ರವಿಚಂದ್ರನ್ ಅಶ್ವಿನ್ ಎಂದರೆ ಈಗ ಯಾರೂ ಮುನಿಸಿಕೊಳ್ಳುವ ಚಾನ್ಸೇ ಇಲ್ಲ. ನಿನ್ನೆಯಷ್ಟೇ ವರ್ಷದ ಕ್ರಿಕೆಟಿಗ ಪ್ರಶಸ್ತಿ ಪಡೆದ ಆಲ್ ರೌಂಡರ್ ರನ್ನು ಎಲ್ಲರೂ ಹೊಗಳುವವರೇ. ಆದರೆ ಎಂಎಸ್ ಧೋನಿ ಅಭಿಮಾನಿಗಳು ಮಾತ್ರ ಸಿಟ್ಟಾಗಿದ್ದಾರೆ. ಕಾರಣವೇನು ಗೊತ್ತಾ?