ಟೀಂ ಇಂಡಿಯಾದ ಪ್ರಮುಖ ಆಟಗಾರರು ಹೀಗೇ. ಒಮ್ಮೆ ರಾಷ್ಟ್ರೀಯ ತಂಡದಲ್ಲಿ ಖಾಯಂ ಸ್ಥಾನವಾದ ಮೇಲೆ ಯಾರಿಗೂ ತಮ್ಮ ತವರು ರಾಜ್ಯದ ಪರವಾಗಿ ಆಡವ ಆಸಕ್ತಿ ಇರುವುದಿಲ್ಲ. ಹಾಗೆಯೇ ತಮಿಳುನಾಡು ಕ್ರಿಕೆಟಿಗರೂ ಗಾಯದ ನೆಪದಿಂದ ರಣಜಿ ಟ್ರೋಫಿ ತಪ್ಪಿಸಿಕೊಳ್ಳುತ್ತಿದ್ದಾರೆ.