ಟೀಂ ಇಂಡಿಯಾ ಆಲ್ ರೌಂಡರ್ ರವಿಚಂದ್ರನ್ ಅಶ್ವಿನ್ ಗೆ 2016 ಕನಸಿನ ವರ್ಷ. ಅಷ್ಟು ಅದ್ಭುತವಾಗಿ ಅವರು ಈ ವರ್ಷ ಮುಗಿಸಿದ್ದಾರೆ. ಐಸಿಸಿ ವರ್ಷದ ಕ್ರಿಕೆಟಿಗ ಪ್ರಶಸ್ತಿಯೂ ಅವರದಾಗಿದೆ. ಆದರೆ ಇದಕ್ಕಿಂತ ದೊಡ್ಡ ಖುಷಿ ಅವರ ಜೀವನದಲ್ಲಿ ನಡೆದಿದ್ದರೂ ಯಾರಿಗೂ ಗೊತ್ತೇ ಇರಲಿಲ್ಲ! ಅದೇನದು ತಿಳಿಯಬೇಕಾ?