ಬೆಂಗಳೂರು: ಚೆನ್ನೈ ಸೂಪರ್ ಕಿಂಗ್ಸ್ ಎಂದೆ ಧೋನಿ ಎನ್ನುವಷ್ಟರ ಮಟ್ಟಿಗೆ ಅವರ ಹೆಸರು ಬ್ರ್ಯಾಂಡ್ ಆಗಿದೆ. ಚೆನ್ನೈ ತಂಡದ ನಾಯಕತ್ವ ವಹಿಸಿ ಧೋನಿ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದಲ್ಲದೇ ಐಪಿಎಲ್ ನಲ್ಲೇ ಅತೀ ಯಶಸ್ವೀ ನಾಯಕ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಆದರೆ ಧೋನಿ ಚೆನ್ನೈ ತಂಡದ ಪಾಲಾಗುವ ಮೊದಲು ಆರ್ ಸಿಬಿ ಅವರನ್ನು ಖರೀದಿಸುವ ಬಗ್ಗೆ ಒಮ್ಮೆ ಯೋಚನೆ ಮಾಡಿತ್ತಂತೆ. 2008 ರ ಮೊದಲ ಐಪಿಎಲ್ ಹರಾಜು ಪ್ರಕ್ರಿಯೆ ಸಂದರ್ಭ ಆರ್