ಪೋರ್ಟ್ ಎಲಿಜಬೆತ್: ಭಾರತ ಮತ್ತು ದ.ಆಫ್ರಿಕಾ ನಡುವಿನ ಐದನೇ ಏಕದಿನ ಪಂದ್ಯದಲ್ಲಿ ಕೊನೆಗೂ ಫಾರ್ಮ್ ಕಂಡುಕೊಂಡು ಶತಕ ಗಳಿಸಿದರೂ ರೋಹಿತ್ ಶರ್ಮಾಗೆ ಅಭಿಮಾನಿಗಳಿಂದ ಮೂದಲಿಕೆ ತಪ್ಪಲಿಲ್ಲ. ಇದಕ್ಕೆ ಕಾರಣ ರನೌಟ್ ಗಳು. ರೋಹಿತ್ ಕ್ರೀಸ್ ನಲ್ಲಿದ್ದಾಗಲೇ ವಿರಾಟ್ ಕೊಹ್ಲಿ ಮತ್ತು ಅಜಿಂಕ್ಯಾ ರೆಹಾನೆ ರನೌಟ್ ಗೆ ಕಾರಣವಾಗಿದ್ದಕ್ಕೆ ಅಭಿಮಾನಿಗಳು ರೋಹಿತ್ ಶರ್ಮಾಗೆ ಲೇವಡಿ ಮಾಡಿದ್ದಾರೆ. ಎರಡೂ ಬಾರಿಯೂ ರೋಹಿತ್ ತಪ್ಪಿನಿಂದಾಗಿ ಇಬ್ಬರು ಔಟಾಗಿದ್ದರು. ಇದೇ ಕಾರಣಕ್ಕೆ ಶತಕ ಗಳಿಸಿದರೂ