ಕೊಲೊಂಬೊ: ನಮ್ಮದೇ ತಂಡದ ಅದರಲ್ಲೂ ಶತಕ ಗಳಿಸಿದ್ದ ನಾಯಕ ಔಟಾಗುವಾಗ ಬೇಸರಿಸುವುದು ಬಿಟ್ಟು, ವಿಕೆಟ್ ಕಿತ್ತ ಬೌಲರ್ ನೊಂದಿಗೆ ಸಂಭ್ರಮಿಸಿದರೆ ಯಾರಿಗಾದರೂ ಡೌಟು ಬರದೇ ಇದ್ದೀತೇ? ನಿನ್ನೆ ನಡೆದ ನಾಲ್ಕನೇ ಏಕದಿನ ಪಂದ್ಯದಲ್ಲೂ ಇದೇ ಘಟಟನೆ ನಡೆದಿದೆ. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವಿಕೆಟ್ ನ್ನು ಲಂಕಾ ನಾಯಕ ಲಸಿತ್ ಮಲಿಂಗಾ ಕಬಳಿಸಿದಾಗ ಇನ್ನೊಂದು ತುದಿಯಲ್ಲಿ ಬ್ಯಾಟ್ ಮಾಡುತ್ತಿದ್ದ ರೋಹಿತ್ ಶರ್ಮಾ ಮಲಿಂಗಾಗೆ ಅಭಿನಂದಿಸಿದ್ದರು.ಮುಂಬೈ ಇಂಡಿಯನ್ಸ್ ತಂಡದಲ್ಲಿ