ಬೆಂಗಳೂರು: ಭಾರತ-ಪಾಕಿಸ್ತಾನ ಕ್ರಿಕೆಟ್ ಪಂದ್ಯವೆಂದರೆ ಎಲ್ಲರ ಕಣ್ಣು ಒಬ್ಬನೇ ಆಟಗಾರನ ಮೇಲೆ ದೃಷ್ಟಿ ಇರುತ್ತಿತ್ತು. ಅವರೇ ಸಚಿನ್ ತೆಂಡುಲ್ಕರ್! ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ್ದು ಇದೇ ತಂಡದ ಎದುರು ಎನ್ನುವ ಕಾರಣಕ್ಕೋ ಏನೋ. ಸಚಿನ್ ಗೆ ತಮ್ಮ ಆರಂಭದ ಕಾಲದಿಂದಲೂ ಪಾಕಿಸ್ತಾನದ ವಿರುದ್ಧ ಆಡುವಾಗ ಅದೇನೋ ಉತ್ಸಾಹ. ಪಾಕಿಸ್ತಾನದ ವಿರುದ್ಧ ಅವರು ಸಣ್ಣ ಮೊತ್ತಕ್ಕೆ ಔಟಾಗಿದ್ದು ತೀರಾ ವಿರಳ.ಅತ್ತ ಪಾಕಿಸ್ತಾನಿಯರಿಗೂ ಅಷ್ಟೇ, ವಕಾರ್ ಯೂನಸ್, ಇಮ್ರಾನ್ ಖಾನ್ ರಿಂದ ಹಿಡಿದು