ಪಾಕಿಸ್ತಾನದ ಮಾಜಿ ವೇಗದ ಬೌಲರ್ ಶೋಯೆಬ್ ಅಕ್ತರ್ ಶುಕ್ರವಾರ ತಮ್ಮ ಸ್ನೇಹಿತರು ಮತ್ತು ಫಾಲೋವರ್ಸ್ಗಳೊಂದಿಗೆ ಟ್ವಿಟರ್ನಲ್ಲಿ ಬಹಳ ಅಸಕ್ತಿದಾಯಕ ವಿಚಾರವನ್ನು ಹಂಚಿಕೊಂಡಿದ್ದಾರೆ.