ನೆದರ್ಲ್ಯಾಂಡ್ಸ್: ಭಾರತದ ತಂಡದಲ್ಲಿ ಅವಕಾಶಕ್ಕಾಗಿ ಶತಾಯಗತಾಯ ಯತ್ನ ನಡೆಸುತ್ತಿರುವ ಸುರೇಶ್ ರೈನಾ ಸದ್ಯಕ್ಕೆ ಪತ್ನಿ ಜತೆ ನೆದರ್ಲ್ಯಾಂಡ್ಸ್ ನಲ್ಲಿದ್ದಾರೆ. ಅಂತಿಪ್ಪ ರೈನಾ ಹಳೇ ಕೋಚ್ ಗ್ಯಾರಿ ಕಸ್ಟರ್ನ್ ರನ್ನು ಭೇಟಿಯಾಗಿ ಕುತೂಹಲ ಮೂಡಿಸಿದ್ದಾರೆ.ರೈನಾ ಹಳೇ ಕೋಚ್ ಹುಡುಕಿಕೊಂಡಿದ್ದು ಹೋಗಿದ್ದರೆ ಹಿಂದೆ ಬೇರೇನೂ ಕಾರಣವಿಲ್ಲ ಬಿಡಿ. ನೆದರ್ಲ್ಯಾಂಡ್ಸ್ ನಲ್ಲಿರುವ ಗ್ಯಾರಿ ಕ್ರಿಕೆಟ್ ಅಕಾಡೆಮಿಗೆ ರೈನಾ ಭೇಟಿ ನೀಡಿ ಹಳೇ ಕೋಚ್ ಜತೆಗೆ ಸ್ವಲ್ಪ ಹೊತ್ತು ಸಮಾಲೋಚನೆ ನಡೆಸಿದರು. ಇನ್ನು ಕೆಲ ಹೊತ್ತು