ಟ್ವಿಟರ್ ನಲ್ಲಿ ಆಕ್ಟಿವ್ ಆಗಿರುವ ಕ್ರಿಕೆಟಿಗರ ಪೈಕಿ ರವೀಂದ್ರ ಜಡೇಜಾ ಕೂಡಾ ಒಬ್ಬರು. ಆದರೆ ಆನ್ ಲೈನ್ ಮಾರಾಟ ದಿಗ್ಗಜ ಸಂಸ್ಥೆ ಫ್ಲಿಪ್ ಕಾರ್ಟ್ ಜತೆ ಅವರು ನಡೆಸಿದ ಈ ಸಂಭಾಷಣೆ ನಿಮ್ಮ ಮುಖದಲ್ಲಿ ಖಂಡಿತಾ ನಗು ಮೂಡಿಸದಿರದು.