ಕೋಲ್ಕೊತ್ತಾ: ಇತ್ತೀಚೆಗಿನ ದಿನಗಳಲ್ಲಿ ಭಾರತ ಮತ್ತು ಶ್ರೀಲಂಕಾ ತಂಡಗಳು ಆಗಾಗ ಮುಖಾಮುಖಿಯಾಗುತ್ತಲೇ ಇರುತ್ತವೆ. ಇದರಿಂದ ಸ್ವತಃ ಕೊಹ್ಲಿ ಕೂಡಾ ಬೇಸತ್ತಿದ್ದಾರಂತೆ. ಎರಡು ತಿಂಗಳ ಹಿಂದಷ್ಟೇ ಶ್ರೀಲಂಕಾದಲ್ಲಿ ಟೆಸ್ಟ್, ಏಕದಿನ ಮತ್ತು ಟಿ20 ಮಾದರಿ ಕ್ರಿಕೆಟ್ ಆಡಿ ಬಂದಿದ್ದ ಟೀಂ ಇಂಡಿಯಾ ಮತ್ತೆ ಇಂದಿನಿಂದ ಟೆಸ್ಟ್ ಸರಣಿ ಆಡುತ್ತಿದೆ. ಅದೂ ಸಾಲದೆಂಬಂತೆ ಮುಂದಿನ ವರ್ಷ ಇನ್ನೊಮ್ಮೆ ಲಂಕಾ ಪ್ರಯಾಣ ಮಾಡಲಿದೆ.ಈ ರೀತಿ ಪದೇ ಪದೇ ಲಂಕಾ ವಿರುದ್ಧವೇ ಆಡುತ್ತಿದ್ದರೆ ಅಭಿಮಾನಿಗಳು