ಚೆನ್ನೈ: ಇಂಗ್ಲೆಂಡ್ ವಿರುದ್ಧದ ಅಂತಿಮ ಟೆಸ್ಟ್ ನ ಮೊದಲ ದಿನ ಕಾಮೆಂಟರಿ ಬಾಕ್ಸ್ ನಲ್ಲಿ ವೀರೇಂದ್ರ ಸೆಹ್ವಾಗ್ ಕಂಡುಬರಲಿಲ್ಲ. ಯಾವತ್ತೂ ತಮಾಷೆಯಾಗಿ ಕಾಮೆಂಟರಿ ಮಾಡಿಕೊಂಡು ಮೈದಾನದಲ್ಲಿರುವ ಆಟಗಾರರಿಗಿಂತ ಹೆಚ್ಚು ಮನರಂಜನೆ ಒದಗಿಸುವ ವೀರೂ ಈವತ್ತು ಎಲ್ಲಿ ಹೋದರು ಎಂದು ಎಲ್ಲರೂ ಹುಡುಕಿದ್ದೇ ಬಂತು.ಹಾಗಿದ್ದರೆ ವೀರೂ ಎಲ್ಲಿದ್ದರು? ನಿಜ ಹೇಳಬೇಕೆಂದರೆ ನಿನ್ನೆ ಅವರ ಪತ್ನಿ ಆರತಿಯ ಬರ್ತ್ ಡೇ. ಹೀಗಾಗಿ ವೀರೂ ಪತ್ನಿಯ ಬರ್ತ್ ಡೇ ಆಚರಿಸುವುದರಲ್ಲಿ ಬ್ಯುಸಿಯಾಗಿದ್ದರು.ಎಲ್ಲರಿಗೂ ಟ್ವಿಟರ್ ನಲ್ಲಿ