ಮೆಲ್ಬೋರ್ನ್: ಟೀಂ ಇಂಡಿಯಾ ಮೂರನೇ ಟೆಸ್ಟ್ ಪಂದ್ಯಕ್ಕೆ ಬದಲಾವಣೆ ಮಾಡಿಕೊಳ್ಳುವುದಂತೂ ಖಚಿತ. ಆದರೆ ಆ ಬದಲಾವಣೆಯಿಂದಾಗಿ ಪೂಜಾರ ಬದಲು ಕೆಎಲ್ ರಾಹುಲ್ ಆಡಲಿಳಿಯುತ್ತಾರಾ? ಕೆಎಲ್ ರಾಹುಲ್ ರನ್ನು ತಂಡಕ್ಕೆ ಸೇರಿಸಿಕೊಳ್ಳಲು ಈಗಾಗಲೇ ಸಾಕಷ್ಟು ಒತ್ತಡಗಳು ಕೇಳಿಬಂದಿವೆ. ಒಂದು ವೇಳೆ ಟೀಂ ಇಂಡಿಯಾ ಮ್ಯಾನೇಜ್ ಮೆಂಟ್ ಅವರನ್ನು ಆಡುವ ಬಳಗಕ್ಕೆ ಸೇರಿಸಿಕೊಳ್ಳುವುದಿದ್ದರೆ ಎರಡೂ ಟೆಸ್ಟ್ ಗಳಲ್ಲಿ ವಿಫಲರಾಗಿರುವ ಪೂಜಾರರನ್ನು ಕೈ ಬಿಟ್ಟು ರಾಹುಲ್ ರನ್ನು ಮೂರನೇ ಕ್ರಮಾಂಕದಲ್ಲಿ ಕಣಕ್ಕಳಿಸುತ್ತಾ? ಒಂದು