ಲಂಡನ್: ನಿನ್ನೆ ಆಸ್ಟ್ರೇಲಿಯಾ ವಿರುದ್ಧ ನಡೆದ ವಿಶ್ವಕಪ್ ಪಂದ್ಯದಲ್ಲಿ ಶತಕ ಗಳಿಸಿದ್ದ ಟೀಂ ಇಂಡಿಯಾ ಆರಂಭಿಕ ಶಿಖರ್ ಧವನ್ ಹಲವು ದಾಖಲೆಗಳನ್ನು ಪುಡಿಗಟ್ಟಿದ್ದಾರೆ.ಶಿಖರ್ ಶತಕ ಗಳಿಸುವುದರೊಂದಿಗೆ ಟೀಂ ಇಂಡಿಯಾ ವಿಶ್ವಕಪ್ ಟೂರ್ನಿಗಳಲ್ಲಿ ಅತೀ ಹೆಚ್ಚು ಶತಕ ಗಳಿಸಿದ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಭಾರತದ ಕ್ರಿಕೆಟಿಗರಿಂದ ಈವರೆಗೆ ವಿಶ್ವಕಪ್ ನಲ್ಲಿ 27 ಶತಕಗಳು ಸಿಡಿದಿವೆ. 26 ಶತಕಗಳೊಂದಿಗೆ ಆಸೀಸ್ ದ್ವಿತೀಯ ಸ್ಥಾನದಲ್ಲಿದೆ.ಇನ್ನು ಶಿಖರ್ ಓವಲ್ ಮೈದಾನದಲ್ಲಿ ಮೂರು ಶತಕ ಸಿಡಿಸಿದ