ಮುಂಬೈ: ಇತ್ತೀಚೆಗೆ ನಡೆದಿದ್ದ ಏಕದಿನ ವಿಶ್ವಕಪ್ ಸೆಮಿಫೈನಲ್ ನಲ್ಲಿ ಧೋನಿ ಔಟಾದಾಗ ಎಲ್ಲರಿಗೂ ನಿರಾಶೆಯಾಗಿತ್ತು. ಆದರೆ ಟೀಂ ಇಂಡಿಯಾದ ಈ ಕ್ರಿಕೆಟಿಗ ಕಣ್ಣೀರು ಹಾಕಿದ್ದರಂತೆ.ಧೋನಿ ಔಟಾದಾಗ ಕಣ್ಣೀರು ಹಾಕಿದ ಆ ಕ್ರಿಕೆಟಿಗ ಯಜುವೇಂದ್ರ ಚಾಹಲ್. ಅನೇಕ ಸಂದರ್ಭದಲ್ಲಿ ಚಾಹಲ್ ತನಗೆ ಧೋನಿ ಸ್ಪೂರ್ತಿಯಾಗಿದ್ದನ್ನು ಹೇಳಿಕೊಂಡಿದ್ದರು. ಆ ರೀತಿ ಸ್ಪೂರ್ತಿ ತುಂಬಿದ ಧೋನಿ ಸೆಮಿಫೈನಲ್ ನಲ್ಲಿ ಔಟಾಗಿ ಸಪ್ಪೆ ಮುಖ ಹಾಕಿಕೊಂಡಿದ್ದಾಗ ಯಜುವೇಂದ್ರ ಚಾಹಲ್ ಗೆ ಕಣ್ಣೀರು ತಡೆಯಲಾಗಲಿಲ್ಲವಂತೆ. ಹಾಗಂತ ಸಂದರ್ಶನವೊಂದರಲ್ಲಿ