ಮುಂಬೈ: ಟೀಂ ಇಂಡಿಯಾ ಸ್ಪಿನ್ನರ್ ಯಜುವೇಂದ್ರ ಚಾಹಲ್ ಪಾಕಿಸ್ತಾನ ಕ್ರಿಕೆಟಿಗ, ಭಾರತ ಟೆನಿಸ್ ತಾರೆ ಸಾನಿಯಾ ಮಿರ್ಜಾ ಪತಿ ಶೊಯೇಬ್ ಮಲಿಕ್ ರನ್ನು ಅತ್ಯುತ್ತಮ ಆಟಗಾರ ಎಂದು ಹೊಗಳಿದ್ದಾರೆ.ಲೈವ್ ಚ್ಯಾಟ್ ವೇಳೆ ಚಾಹಲ್ ಪಾಕ್ ಕ್ರಿಕೆಟಿಗ ಮಲಿಕ್ ಸ್ಪಿನ್ನರ್ ಗಳ ವಿರುದ್ಧ ಅತ್ಯುತ್ತಮ ಆಟಗಾರ. ಅವರು ಆಸ್ಟ್ರೇಲಿಯಾ ದಿಗ್ಗಜ ಸ್ಟೀವ್ ಸ್ಮಿತ್ ಗಿಂತಲೂ ಚೆನ್ನಾಗಿ ಸ್ಪಿನ್ನರ್ ಗಳನ್ನು ನಿಭಾಯಿಸುತ್ತಾರೆ ಎಂದು ಚಾಹಲ್ ಅಭಿಪ್ರಾಯಪಟ್ಟಿದ್ದಾರೆ.ಏಷ್ಯಾ ಕಪ್ ವೇಳೆ ಅವರಿಗೆ ಬೌಲಿಂಗ್ ಮಾಡಿದ್ದೆ.