ಮುಂಬೈ: ಟೀಂ ಇಂಡಿಯಾಕ್ಕೆ ನಾಯಕ ವಿರಾಟ್ ಕೊಹ್ಲಿಯೇ ಇರಬಹುದು. ಆದರೆ ನಾಯಕನ ನಾಯಕ ಧೋನಿ ಎಂಬುದನ್ನು ಸ್ವತಃ ಕೊಹ್ಲಿಯೇ ಒಪ್ಪಿಕೊಂಡಿದ್ದಾರೆ.ಇದೀಗ ಸ್ಪಿನ್ನರ್ ಯಜುವೇಂದ್ರ ಚಾಹಲ್ ಕೂಡಾ ಅದೇ ಮಾತನ್ನು ಹೇಳಿದ್ದಾರೆ. ನಾಯಕನ ಸ್ಥಾನದಿಂದ ಕೆಳಗಿಳಿದ ಮೇಲೂ ಟೀಂ ಇಂಡಿಯಾದಲ್ಲಿ ಧೋನಿ ಸಲಹೆಯನ್ನು ಎಲ್ಲರೂ ಪಾಲಿಸುತ್ತಾರೆ. ಧೋನಿ ಕೂಡ ತಕ್ಕ ಸಮಯದಲ್ಲಿ ತಂಡಕ್ಕೆ ಬೇಕಾದಂತಹ ಸಲಹೆ ಕೊಡುತ್ತಿರುತ್ತಾರೆ. ಹೀಗಾಗಿಯೇ ಧೋನಿಯೆಂದರೆ ಎಲ್ಲರಿಗೂ ಗೌರವವಿದೆ.ಇದೀಗ ಈ ಬಗ್ಗೆ ಮಾತನಾಡಿರುವ ಯಜುವೇಂದ್ರ ಚಾಹಲ್ ತಂಡದಲ್ಲಿ