ನವದೆಹಲಿ: ಕೊನೆಗೂ ಯುವರಾಜ್ ಸಿಂಗ್ ತಂದೆ ಯೋಗರಾಜ್ ಸಿಂಗ್ ಧೋನಿಗೆ ಕ್ಷಮಾದಾನ ನೀಡಿದ್ದಾರೆ! ಇದುವರೆಗೆ ಯುವರಾಜ್ ರಾಷ್ಟ್ರೀಯ ತಂಡಕ್ಕೆ ಮರಳದಿರಲು ಧೋನಿಯೇ ಕಾರಣ ಎಂದು ಅವಕಾಶ ಸಿಕ್ಕಾಗಲೆಲ್ಲಾ ಜರಿಯುತ್ತಿದ್ದ ಯೋಗರಾಜ್ ಇದೀಗ ಪುತ್ರನ ಶತಕ ನೋಡಿ ಧೋನಿಯನ್ನು ಕ್ಷಮಿಸಿದ್ದಾರೆ. ದೇವರು ಧೋನಿಗೆ ಒಳ್ಳೆಯದನ್ನು ಮಾಡಲಿ. ಆತ ಇಂದು ಶತಕ ಬಾರಿಸಬೇಕೆಂದು ನಾನು ಬಯಸಿದ್ದೆ. ಆತ ಮಾಡಿದ ಕೆಡುಕಿಗೆ ದೇವರೇ ಆತನನ್ನು ನೋಡಿಕೊಳ್ಳಲಿ. ದೇವರು ಆತನನ್ನು ಕ್ಷಮಿಸಿಲಿ ಎಂದು ಯೋಗರಾಜ್