ಮುಂಬೈ: ವಿಶ್ವ ಕ್ರಿಕೆಟ್ ನಲ್ಲಿ ಸೀಮಿತ ಓವರ್ ಗಳ ಪಂದ್ಯದಲ್ಲಿ ದ್ವಿಶತಕ ಬಾರಿಸಿ ದಾಖಲೆ ಮಾಡಿದವರ ಪಟ್ಟಿಯಲ್ಲಿ ರೋಹಿತ್ ಶರ್ಮಾ, ಕ್ರಿಸ್ ಗೇಲ್ ಇತ್ಯಾದಿ ಹೆಸರುಗಳು ಬರುತ್ತವೆ. ಆದರೆ ಇವರು ಯಾರೂ ಮಾಡದ ದಾಖಲೆಯೊಂದನ್ನು ಇದೀಗ ಮುಂಬೈ ಮೂಲದ ಯುವ ಆಟಗಾರ ಮಾಡಿದ್ದಾನೆ!ವಿಜಯ್ ಹಜಾರೆ ಟ್ರೋಫಿಯಲ್ಲಿ ಮುಂಬೈ ಪರ ಆರಂಭಿಕರಾಗಿರುವ ಯಶಸ್ವಿ ಜೈಸ್ವಾಲ್ ಹೊಸ ವಿಶ್ವದಾಖಲೆಯೊಂದನ್ನು ಮಾಡಿದ್ದಾರೆ. ಇನ್ನೂ 17 ವರ್ಷ 292 ದಿನಗಳ ವಯಸ್ಸಿನ ಈ ಹುಡುಗ ಅತ್ಯಂತ