ಮುಂಬೈ: ಸಚಿನ್ ತೆಂಡುಲ್ಕರ್ ಎಂದರೆ ಆರಾಧಿಸುವ ಎಷ್ಟೋ ಅಭಿಮಾನಿಗಳ ಪೈಕಿ ಯುವರಾಜ್ ಸಿಂಗ್ ಕೂಡಾ ಒಬ್ಬರು. ಸಚಿನ್ ಗೆ ಆಪ್ತರಾಗಿರುವ ಯುವಿ ಒಂದು ಕಾಲದಲ್ಲಿ ಅವರನ್ನು ಮೊದಲ ಬಾರಿಗೆ ಭೇಟಿಯಾದಾಗ ಆದ ಅನುಭವವನ್ನು ಹಂಚಿಕೊಂಡಿದ್ದಾರೆ.