ನಿನ್ನೆ ನಡೆದ ರೋಚಕ ಪಂದ್ಯದಲ್ಲಿ ಭಾರತಕ್ಕೆ 15 ರನ್ ಗಳಿಂದ ಜಯ ಕೊಡಿಸಿದ ಯುವರಾಜ್ ಸಿಂಗ್ ಮತ್ತು ಮಹೇಂದ್ರ ಸಿಂಗ್ ಧೋನಿ ತಮ್ಮ ದ್ವಿಶತಕದ ಜತೆಯಾಟದಲ್ಲಿ ಹಲವು ದಾಖಲೆ ಪುಡಿಗಟ್ಟಿದರು.