ಜಮೈಕಾ: ಟೀಂ ಇಂಡಿಯಾ ವಿಕೆಟ್ ಕೀಪರ್ ಎಂಎಸ್ ಧೋನಿಗೆ ಇಂದು 36 ನೇ ಜನ್ಮ ದಿನ. ಈ ಹಿನ್ನಲೆಯಲ್ಲಿ ಅವರ ಸಹ ಆಟಗಾರ ಯುವರಾಜ್ ಸಿಂಗ್ ವಿಶೇಷವಾಗಿ ವಿಶ್ ಮಾಡಿದ್ದಾರೆ.ಟ್ವಿಟರ್ ನಲ್ಲಿ ಧೋನಿಯೊಂದಿಗಿನ ಮಧುರ ಕ್ಷಣದ ಫೋಟೋ ಪ್ರಕಟಿಸಿದ ಯುವಿ ಹ್ಯಾಪಿ ಬರ್ತ್ ಡೇ ಮಿಸ್ಟರ್ ಹೆಲಿಕಾಪ್ಟರ್.. ಇಂದಿನ ದಿನ ಶುಭವಾಗಲಿ. ನಿನಗಾಗಿ ಕೇಕ್ ಕಾಯುತ್ತಿದೆ ಎಂದು ಬರೆದುಕೊಂಡಿದ್ದಾರೆ. ಆ ಮೂಲಕ ತಂಡದ ಆಟಗಾರರೆಲ್ಲಾ ಸೇರಿ ವಿಶೇಷವಾಗಿ ಸಂಭ್ರಮಾಚರಿಸುವ ಸುಳಿವು