ಮುಂಬೈ: ಟೀಂ ಇಂಡಿಯಾದಿಂದ ಸ್ಥಾನ ವಂಚಿತರಾಗಿರುವ ಕ್ರಿಕೆಟಿಗ ಯುವರಾಜ್ ಸಿಂಗ್ ಇದೀಗ ಐಪಿಎಲ್ ಬಾಕಿ ವೇತನಕ್ಕಾಗಿ ಬಿಸಿಸಿಐ ಹಿಂದೆ ಬಿದ್ದಿದ್ದಾರೆ. ಶ್ರೀಲಂಕಾ ಮತ್ತು ಆಸ್ಟ್ರೇಲಿಯಾ ಕ್ರಿಕೆಟ್ ಸರಣಿಗೆ ತಂಡಕ್ಕೆ ಆಯ್ಕೆಯಾಗದೇ ಇರುವ ಯುವರಾಜ್ ಸಿಂಗ್ ಗೆ ಐಪಿಎಲ್ ನಿಂದ ಕಳೆದ ವರ್ಷ ಸಿಗಬೇಕಿದ್ದ 3 ಕೋಟಿ ರೂ. ಗಳನ್ನು ಬಿಸಿಸಿಐ ಬಾಕಿ ಉಳಿಸಿಕೊಂಡಿದೆ.ಸನ್ ರೈಸರ್ಸ್ ಹೈದರಾಬಾದ್ ಪರ ಆಡುವ ಯುವರಾಜ್ ಪರವಾಗಿ ಅವರ ತಾಯಿ ಶಬ್ನಮ್ ಸಿಂಗ್ ಬಿಸಿಸಿಐ