ಲಂಡನ್: ಯುವರಾಜ್ ಸಿಂಗ್ ಗೆ ಇಂದು ವಿಶೇಷ ದಿನ. ಇಂದು ಅವರು ತಮ್ಮ 300 ನೇ ಏಕದಿನ ಪಂದ್ಯವಾಡುತ್ತಿದ್ದಾರೆ. ಇಂತಿಪ್ಪ ಯುವಿಗೆ ಒಂದು ಸೂಪರ್ ಪವರ್ ಇದೆಯಂತೆ.