ಮುಂಬೈ: ಕ್ರಿಕೆಟಿಗ ಯುವರಾಜ್ ಸಿಂಗ್ ಮತ್ತು ಮಾಡೆಲ್ ಹೇಝಲ್ ಕೀಚ್ ವಿವಾಹವಾಗಿ ಆಗಲೇ ಎರಡು ವರ್ಷ ಕಳೆದಿದೆ. ಈ ಜೋಡಿ ಈಗ ಮೊದಲ ಮಗುವಿನ ನಿರೀಕ್ಷೆಯಲ್ಲಿದೆಯಾ?ಇತ್ತೀಚೆಗಷ್ಟೇ ಮುಖೇಶ್ ಅಂಬಾನಿ ಪುತ್ರಿ ಇಶಾ ಅಂಬಾನಿ ಮದುವೆಗೆ ಬಂದಿದ್ದ ಈ ಜೋಡಿಯನ್ನು ನೋಡಿ ಇಂತಹದ್ದೊಂದು ರೂಮರ್ ಹುಟ್ಟಿಕೊಂಡಿದೆ. ಕೊನೆಗೆ ಇದಕ್ಕೀಗ ಸ್ವತಃ ಹೇಝಲ್ ಸ್ಪಷ್ಟನೆ ನೀಡಿದ್ದಾರೆ.ಪ್ರತೀ ಬಾರಿ ನಾನು ಕೊಂಚ ದಪ್ಪಗಾದಾಗ ನಾನು ಗರ್ಭಿಣಿ ಎಂಬ ಸುದ್ದಿ ಹಬ್ಬುತ್ತದೆ. ಇದು ಬಹುಶಃ ನಾಲ್ಕೋ-ಐದನೆಯ