ಮುಂಬೈ: ಆಸ್ಟ್ರೇಲಿಯಾ ಸರಣಿಯಲ್ಲಿ ಟೀಂ ಇಂಡಿಯಾ ಕಂಡುಕೊಂಡ ಅತ್ಯುತ್ತಮ ಪ್ರತಿಭೆಯಲ್ಲಿ ಶಬ್ನಂ ಗಿಲ್ ಕೂಡಾ ಒಬ್ಬರು. ಗಿಲ್ ತಮ್ಮ ಯಶಸ್ಸಿನ ಹಿಂದೆ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಪಾತ್ರವೇನೆಂದು ತಿಳಿಸಿದ್ದಾರೆ.ಐಪಿಎಲ್ ಗೆ ಮೊದಲು ಯುವರಾಜ್ ಸಿಂಗ್ ಜೊತೆ ಕ್ಯಾಂಪ್ ನಲ್ಲಿ ಭಾಗವಹಿಸಿದ್ದೆ. ಈ ವೇಳೆ ಯುವಿ ಪಾಜಿ ನನಗೆ ಶಾರ್ಟ್ ಪಿಚ್ ಎಸೆತ ಎದುರಿಸಲು ಹೇಳಿಕೊಟ್ಟಿದ್ದರು. ವಿವಿಧ ಆಂಗಲ್ ನಿಂದ ಸಾಕಷ್ಟು ಶಾರ್ಟ್ ಪಿಚ್ ಎಸೆತ ಹಾಕಿ ನನಗೆ ಅಭ್ಯಾಸ