ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಹೊಗಳಿದ್ರೆ ಯಾವುದೇ ಕ್ರಿಕೆಟಿಗನಿಗೂ ಖುಷಿಯಾಗುತ್ತದೆ. ಆದರೆ ಯುವರಾಜ್ ಸಿಂಗ್ ಗೆ ಮಾತ್ರ ಸಚಿನ್ ಹೊಗಳಿದ ರೀತಿ ಮುಜುಗರವಾಗುತ್ತದಂತೆ. ಅಂತಹದ್ದೇನು ಹೇಳಿದ್ರು ಸಚಿನ್?