ಕೆಲವು ವರ್ಷಗಳ ಹಿಂದೆ ಟೀಂ ಇಂಡಿಯಾದಲ್ಲಿ ರನ್ ಚೇಸಿಂಗ್ ಇದ್ದಾಗ ಯುವರಾಜ್ ಸಿಂಗ್ ಮತ್ತು ಮಹೇಂದ್ರ ಸಿಂಗ್ ಧೋನಿ ಜೋಡಿಯದ್ದೇ ಕಾರುಬಾರು. ಅದೀಗ ಮತ್ತೆ ನೋಡಬಹುದು ಎಂದಿದ್ದಾರೆ ಯುವಿ.