ಧೋನಿ ನಾಯಕರಾಗಿದ್ದಾಗ ಯುವರಾಜ್ ಸಿಂಗ್ ರನ್ನು ಸಂಪೂರ್ಣವಾಗಿ ಮೂಲೆಗುಂಪು ಮಾಡಿದರು ಎಂಬ ಆರೋಪಕ್ಕೂ ಈಗ ಯುವಿ ಟೀಂ ಇಂಡಿಯಾಕ್ಕೆ ಆಯ್ಕೆಯಾಗಿದ್ದಕ್ಕೂ ಗಾಸಿಪ್ ಪ್ರಿಯರ ಬಾಯಿಗೆ ಸರಿಯಾದ ಆಹಾರ ಸಿಕ್ಕಂತಾಗಿದೆ.