ಮುಂಬೈ: ಟೀಂ ಇಂಡಿಯಾ ಕೋಚ್ ಆಗಿರುವ ವಿಕ್ರಮ್ ರಾಥೋರ್ ಅವರ ಯೋಗ್ಯತೆಯೇನು ಎಂದು ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಪ್ರಶ್ನಿಸಿದ್ದಾರೆ.ವಿಕ್ರಮ್ ನನ್ನ ಗೆಳೆಯ. ಆದರೆ ಈಗಿನ ಟಿ20 ಯುಗದ ಆಟಗಾರರಿಗೆ ಕೋಚಿಂಗ್ ಮಾಡಲು ಅವರಿಗೆ ಏನು ಯೋಗ್ಯತೆಯಿದೆಯೇ? ಈ ಮಾದರಿ ಕ್ರಿಕೆಟ್ ಅವರು ಆಡಿದ್ದಾರೆಯೇ? ಎಂದು ಯುವಿ ವ್ಯಂಗ್ಯ ಮಾಡಿದ್ದಾರೆ.ಇನ್ನು, ಮುಖ್ಯ ಕೋಚ್ ರವಿಶಾಸ್ತ್ರಿಗೂ ಯುವಿ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ. ಈಗಿನ ಆಟಗಾರರು ಯಾರ ಸಲಹೆಯನ್ನೂ ಕೇಳುವ ಸ್ಥಿತಿಯಲ್ಲಿಲ್ಲ. ಬಹುಶಃ