ಮುಂಬೈ: ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ತನ್ನ ಪಾಲಿಗೆ ಯಾವತ್ತೂ ಸರ್ವಶ್ರೇಷ್ಠ ನಾಯಕನೆಂದರೆ ಸೌರವ್ ಗಂಗೂಲಿ ಎಂದಿದ್ದಾರೆ.ಗಂಗೂಲಿ, ದ್ರಾವಿಡ್, ಧೋನಿ ಮತ್ತು ಕೊಹ್ಲಿ ನಾಯಕತ್ವದಲ್ಲಿ ಆಡಿದ್ದ ಯುವಿ ಈ ಪೈಕಿ ಗಂಗೂಲಿ ಶ್ರೇಷ್ಠ ನಾಯಕ ಎಂದು ಗುಣಗಾನ ಮಾಡಿದ್ದಾರೆ. ಧೋನಿ ಮತ್ತು ಕೊಹ್ಲಿಯಿಂದ ಗಂಗೂಲಿಯಿಂದ ಸಿಕ್ಕ ಬೆಂಬಲ ಸಿಕ್ಕಿರಲಿಲ್ಲ ಎಂದಿದ್ದಾರೆ.ಸಂದರ್ಶನವೊಂದರಲ್ಲಿ ಮಾತನಾಡಿದ ಯುವರಾಜ್ ಸಿಂಗ್ ನಾನು ಗಂಗೂಲಿ, ಧೋನಿ, ಕೊಹ್ಲಿ ನಾಯಕತ್ವದಲ್ಲಿ ಆಡಿದ್ದೇನೆ. ಗಂಗೂಲಿ ಮತ್ತು ಧೋನಿ