ಮುಂಬೈ: ಟೀಂ ಇಂಡಿಯಾ ಹಿರಿಯ ಕ್ರಿಕೆಟಿಗ ಯುವರಾಜ್ ಸಿಂಗ್ ನಿವೃತ್ತಿ ಯಾವಾಗ ಎಂಬ ಪ್ರಶ್ನೆ ಹಲವರು ಕೇಳುತ್ತಲೇ ಇರುತ್ತಾರೆ. ಇದೀಗ ಸ್ವತಃ ಯುವಿ ಆ ಪ್ರಶ್ನೆಗೆ ಉತ್ತರ ಹೇಳಲಿದ್ದಾರೆ.ಯುವರಾಜ್ ಸಿಂಗ್ ಗೆ ಟೀಂ ಇಂಡಿಯಾದಲ್ಲಿ ಅವಕಾಶ ಸಿಗುತ್ತಿಲ್ಲ. ಅತ್ತ ಐಪಿಎಲ್ ನಲ್ಲೂ ಕ್ಲಿಕ್ ಆಗುತ್ತಿಲ್ಲ. ಹೀಗಾಗಿ ಯುವಿ ನಿವೃತ್ತಿಗೆ ಮನಸ್ಸು ಮಾಡಿದ್ದಾರೆ ಎನ್ನಲಾಗಿದೆ.ಅಲ್ಲದೆ, ಯುವರಾಜ್ ಸಿಂಗ್ ಗೆ ವಿದೇಶೀ ಕ್ರಿಕೆಟ್ ಲೀಗ್ ಗಳಲ್ಲಿ ಆಡುವ ಅವಕಾಶಗಳು ಬರುತ್ತಿವೆ. ಹೀಗಾಗಿ ಈ