ಮುಂಬೈ: ವೆಸ್ಟ್ ಇಂಡೀಸ್ ನಲ್ಲಿ ಕ್ರಿಕೆಟ್ ಸರಣಿ ಆಡಲು ತೆರಳಿರುವ ಟೀಂ ಇಂಡಿಯಾ ಆಟಗಾರರು ಬಿಡುವಿನ ವೇಳೆ ಸ್ವಿಮ್ಮಿಂಗ್ ಪೂಲ್ ನಲ್ಲಿ ಮಜಾ ಮಾಡುತ್ತಿರುವ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.ವೇಗಿ ಜಸ್ಪ್ರೀತ್ ಬುಮ್ರಾ ನಾಯಕ ಕೊಹ್ಲಿ ಜತೆಗೆ ತಮ್ಮ ದೇಹದಾರ್ಡ್ಯ ಪ್ರದರ್ಶನ ಮಾಡುವ ಫೋಟೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿ ಕೊಹ್ಲಿ ಮತ್ತು ತಂಡದ ಜತೆ ಸೂರ್ನ ಸ್ನಾನ ಎಂದು ಬರೆದುಕೊಂಡಿದ್ದರು.ಈ ಫೋಟೋ ನೋಡಿ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್