ನಿವೃತ್ತಿ ಘೋಷಿಸಿದ ಯುವರಾಜ್ ಸಿಂಗ್ ಗೆ ಪತ್ನಿ ಹೇಳಿದ್ದೇನು ಗೊತ್ತಾ?

ಮುಂಬೈ, ಮಂಗಳವಾರ, 11 ಜೂನ್ 2019 (09:43 IST)

ಮುಂಬೈ: ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕಿಗೆ ವಿದಾಯ ಘೋಷಿಸಿದ ಕ್ರಿಕೆಟಿಗ ಯುವರಾಜ್ ಸಿಂಗ್ ಗೆ ಪತ್ನಿ ಹೇಝಲ್ ಕೀಚ್ ಸ್ಪೆಷಲ್ ಸಂದೇಶ ನೀಡಿದ್ದಾರೆ.


 
ಪತಿ ನಿವೃತ್ತಿ ಘೋಷಿಸುತ್ತಿದ್ದಂತೇ ಸಾಮಾಜಿಕ ಜಾಲತಾಣದ ಮೂಲಕ ಸಂದೇಶ ಬರೆದ ಪತ್ನಿ ಹೇಝಲ್ ಕೀಚ್ ಬೆಸ್ಟ್ ಆಫ್ ಲಕ್ ಹೇಳಿದ್ದಾರೆ.
 
‘ಇದರೊಂದಿಗೆ ಒಂದು ಯುಗಾಂತ್ಯವಾಯಿತು. ನಿಮ್ಮ ಬಗ್ಗೆ ಹೆಮ್ಮೆಪಟ್ಟುಕೊಳ್ಳಬೇಕು. ಇನ್ನು ಮುಂದಿನ ಅಧ್ಯಾಯದತ್ತ ನೋಡೋಣ. ಸದಾ ಪ್ರೀತಿಸುವೆ’ ಎಂದು ಕೀಚ್ ಸಂದೇಶ ಕೊಟ್ಟಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ವಿಶ್ವಕಪ್ ನಲ್ಲಿ ಬಳಸಲಾಗುತ್ತಿರುವ ಬೇಲ್ಸ್ ಬಗ್ಗೆ ಟೀಂ ಇಂಡಿಯಾ, ಆಸ್ಟ್ರೇಲಿಯಾ ನಾಯಕರ ತಕರಾರು

ಲಂಡನ್: ವಿಶ್ವಕಪ್ ಕ್ರಿಕೆಟ್ 2019 ರಲ್ಲಿ ವಿಕೆಟ್ ಮೇಲ್ಗಡೆ ಬಳಸಲಾಗುತ್ತಿರುವ ಬೇಲ್ಸ್ ಬಗ್ಗೆ ಟೀಂ ಇಂಡಿಯಾ ...

news

ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ ಯುವರಾಜ್ ಸಿಂಗ್

ಮುಂಬೈ: ಸಿಕ್ಸರ್ ಮ್ಯಾನ್ ಯುವರಾಜ್ ಸಿಂಗ್ ರಂಜನೀಯ ಕ್ರಿಕೆಟ್ ಬದುಕಿಗೆ ವಿದಾಯ ಹೇಳಿದ್ದಾರೆ. 2011 ರ ...

news

ವಿಶ್ವಕಪ್ ಕ್ರಿಕೆಟ್ 2019: ಶಿಖರ್ ಧವನ್ ಸೆಂಚುರಿಗೆ ಪುಡಿಯಾದ ದಾಖಲೆಗಳೆಷ್ಟು ಗೊತ್ತಾ?

ಲಂಡನ್: ನಿನ್ನೆ ಆಸ್ಟ್ರೇಲಿಯಾ ವಿರುದ್ಧ ನಡೆದ ವಿಶ್ವಕಪ್ ಪಂದ್ಯದಲ್ಲಿ ಶತಕ ಗಳಿಸಿದ್ದ ಟೀಂ ಇಂಡಿಯಾ ಆರಂಭಿಕ ...

news

ವಿಶ್ವಕಪ್ 2019: ಪಂದ್ಯ ನೋಡಲು ಬಂದ ವಿಜಯ್ ಮಲ್ಯರನ್ನು ನೋಡಿ ‘ಕಳ್ಳ.. ಕಳ್ಳ’ ಎಂದ ಅಭಿಮಾನಿಗಳು

ಲಂಡನ್: ಭಾರತೀಯ ಬ್ಯಾಂಕ್ ಗಳಲ್ಲಿ ಸಾಲ ಮಾಡಿ ಲಂಡನ್ ನಲ್ಲಿ ತಲೆಮರೆಸಿಕೊಂಡಿರುವ ಉದ್ಯಮಿ ವಿಜಯ್ ಮಲ್ಯ ಟೀಂ ...