ರಾಂಚಿ: ಧೋನಿ ಪುತ್ರಿ ಜೀವಾ ಆಗಾಗ ತನ್ನ ಮುದ್ದು ಮುದ್ದಾದ ವಿಡಿಯೋಗಳಿಂದ ಫೇಮಸ್ ಆಗಿಬಿಟ್ಟಿದ್ದಾಳೆ. ಆದರೆ ಜೀವಾ ಇದೀಗ ಕೇಳಿರುವ ಗಂಭೀರ ಪ್ರಶ್ನೆಗೆ ಅಮ್ಮ ಸಾಕ್ಷಿ ತಬ್ಬಿಬ್ಬಾಗಿದ್ದಾರೆ! ಅಷ್ಟಕ್ಕೂ ಜೀವಾ ಏನು ಪ್ರಶ್ನೆ ಕೇಳಿದಳು ಗೊತ್ತಾ?ಜೀವಾ ಧೋನಿ ಕೇಳಿದ ಪ್ರಶ್ನೆಯನ್ನು ಸಾಕ್ಷಿ ತಮ್ಮ ಇನ್ ಸ್ಟಾಗ್ರಾಂ ಪುಟದಲ್ಲಿ ಪ್ರಕಟಿಸಿದ್ದಾರೆ. ಕೆಲವು ಮಾರಕ ಸೋಂಕುಗಳು ಕೇವಲ ಮನುಷ್ಯರಿಗೆ ಮಾತ್ರ ಯಾಕೆ ಬರುತ್ತವೆ? ಪ್ರಾಣಿಗಳಿಗೆ ಯಾಕೆ ಬರಲ್ಲ? ಹೀಗೊಂದು ಪ್ರಶ್ನೆಯನ್ನು ಜೀವಾ ಕೇಳಿದ್ದಾಳೆ.ಇದಕ್ಕೆ