ರಾಂಚಿ: ಧೋನಿ ತಮ್ಮ ವೈಯಕ್ತಿಕ ವಿಚಾರವನ್ನು ಎಲ್ಲೂ ಹೊರಗೆ ಬಿಟ್ಟುಕೊಡಲ್ಲ. ಆದರೆ ಧೋನಿ ಪತ್ನಿ ಸಾಕ್ಷಿ ಸಿಂಗ್ ತಮ್ಮ ಇನ್ ಸ್ಟಾಗ್ರಾಂ ಪುಟದಲ್ಲಿ ಪ್ರಕಟಿಸಿರುವ ಫೋಟೋವೊಂದು ಈಗ ಎಲ್ಲರ ತಲೆಗೆ ಹುಳ ಬಿಟ್ಟಂತಾಗಿದೆ. ಸಾಕ್ಷಿ ತಮ್ಮ ಪುತ್ರಿ ಜೀವಾ ನವಜಾತ ಮಗುವೊಂದನ್ನು ಮಲಗಿಸಿಕೊಂಡಿರುವ ಫೋಟೋ ಒಂದನ್ನು ಪ್ರಕಟಿಸಿದ್ದಾರೆ. ಆದರೆ ಇದಕ್ಕೆ ಯಾವುದೇ ಅಡಿಬರಹ ಕೊಟ್ಟಿಲ್ಲ. ಹೀಗಾಗಿ ಈ ಫೋಟೋ ನೋಡಿ ಧೋನಿ-ಸಾಕ್ಷಿಗೆ ಎರಡನೇ ಮಗುವಾಯ್ತಾ ಎಂದು ಎಲ್ಲರೂ ಪ್ರಶ್ನಿಸುತ್ತಿದ್ದಾರೆ.ಕೆಲವರು ಇದು