ಆಶ್ಚರ್ಯ: ಈಕೆ ಕುದುರೆಯ ಮರಿಗೆ ಜನ್ಮ ನೀಡಿದ್ದಾಳೆ

ಬೆನಿನ್‌, ಗುರುವಾರ, 27 ಮಾರ್ಚ್ 2014 (19:13 IST)

PR
ಮನುಷ್ಯನ ಗರ್ಭದಲ್ಲಿ ಮನುಷ್ಯನೇ ಹುಟ್ಟುತ್ತಾನೆ. ಆದರೆ ವಿಚಿತ್ರ ಏನೆಂದರೆ ಒಬ್ಬ ಮಹಿಳೆ ಕುದುರೆ ಮರಿಗೆ ನೀಡಿದ್ದಾಳೆ. ಇದನ್ನು ಕೇಳಿ ನಿಮಗೆ ಆಶ್ಚರ್ಯ ಅನಿಸಬಹುದು ಆದರೆ ಇದು ಸತ್ಯ.

ನೈಜೇರಿಯಾದ ಬೆನಿನ್‌ನಲ್ಲಿ ಒಬ್ಬ ಮಹಿಳೆ ಕುದುರೆ ಮಗುವಿಗೆ ಜನ್ಮ ನೀಡಿದ್ದಾಳೆ. ಈ ಮಹಿಳೆಗೂ ಕೂಡ ಇದು ಆಶ್ವರ್ಯ ಎನಿಸಿದೆ. ತನ್ನ ಹೊಟ್ಟೆಯಲ್ಲಿ ಕುದುರೆ ಹೇಗೆ ಇದೆ ಎಂದು ಈಕೆ ಕೂಡ ಗಾಬರಿಯಾಗಿದ್ದಾಳೆ. ಆದರೆ ಯಾವಾಗ ಇದು ಗರ್ಭದಿಂದ ಹೊರಬಂದಿದೆಯೋ ಆಗ ಎಲ್ಲರಿಗೂ ಗೊತ್ತಾಗಿದೆ ಈಕೆ ಕುದುರೆಗೆ ಜನ್ಮ ನೀಡಿದ್ದಾಳೆ.

ನೈಜೇರಿಯಾದಲ್ಲಿ ನಡೆದ ಈ ಘಟನೆ ಈಡೀ ವಿಶ್ವಕ್ಕೆ ಅಚ್ಚರಿ ಮೂಡಿಸಿದೆ. ಈಕೆ ಕುದುರೆಗೆ ಜನ್ಮ ನೀಡಿದ್ದು ಮನೆಯಲ್ಲಿ ಅಥವಾ ಆಸ್ಪತ್ರೆಯಲ್ಲಿ ಜನ್ಮ ನೀಡಿಲ್ಲ, ಈಕೆ ಚರ್ಚ್‌ನಲ್ಲಿ ಪ್ರಾರ್ಥನೆ ಮಾಡುವಾಗ ಈಕೆ ಕುದುರೆಗೆ ಜನ್ಮ ನೀಡಿದ್ದಾಳೆ.

ಪ್ರಾರ್ಥನೆ ನಡೆಯುವ ಸಂಧಂರ್ಭದಲ್ಲಿ ಈಕೆಯ ಗರ್ಭದಿಂದ ರಕ್ತ ಸೋರುತ್ತಿತ್ತು. ನಂತರ ಈಕೆಯ ಹೊಟ್ಟೆಯಲ್ಲಿ ನೋವು ಉಂಟಾಗಲು ಶುರುವಾಯಿತು. ಈ ಸಂದಂರ್ಭದಲ್ಲಿ ಈಕೆಗೆ ಆಸ್ಪತ್ರೆಗೆ ಕೂಡ ಹೊಗಲು ಸಾಧ್ಯವಾಗಲಿಲ್ಲ. ಎಲ್ಲರ ಎದುರೇ ಈಕೆ ಕುದುರೆಗೆ ಜನ್ಮ ನೀಡಿದ್ದಾಳೆ.
ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

ಈ ಬೆತ್ತಲೆ ಮಹಿಳೆ ಮಾಡಿದಳು ಗದ್ದಲ

ಸೇಂಟ್‌‌‌‌‌ ಪೀಟರ್ಸ್‌‌‌ಬರ್ಗ್‌‌‌‌ : ಒಬ್ಬ ಮಹಿಳೆ ಬೆತ್ತಲಾಗಿ ಮ್ಯಾಕ್‌‌‌ಡೊನಾಲ್ಡ್‌ ಒಳಗಡೆ ಬಂದು ಗದ್ದಲ ...

ಬಿಸಿಲಿನ ಬೇಗೆಯಿಂದ ಬಸವಳಿದ ಜನರಿಗೆ ತಂಪೆರೆದ ಮಳೆರಾಯ

ಬೆಂಗಳೂರು: ಬಿಸಿಲಿನ ಬೇಗೆಯಿಂದ ಬಸವಳಿದಿದ್ದ ಬೆಂಗಳೂರಿನಲ್ಲಿ ಮಳೆರಾಯ ತಂಪೆರೆದಿದ್ದಾನೆ. ಬೆಂಗಳೂರು ...

ಮೋದಿ ಪ್ರಧಾನಿಯಾಗೋಲ್ಲ, ಯುಪಿಎ ಅಧಿಕಾರಕ್ಕೆ ಬರ್ತದೆ: ಇಬ್ರಾಹಿಂ ಭವಿಷ್ಯ

ಮಂಗಳೂರು: ನರೇಂದ್ರ ಮೋದಿ ಪ್ರಧಾನಮಂತ್ರಿ ಆಗೋದಿಲ್ಲ. ಯುಪಿಎ ಮತ್ತೊಮ್ಮೆ ಅಧಿಕಾರಕ್ಕೆ ಬರುತ್ತದೆ. ಈ ಬಾರಿ ...

ಹಾಸನದಲ್ಲಿ ಮತ್ತೆ ದೇವೇಗೌಡರ ಕೊರಳಿಗೆ ವಿಜಯಮಾಲೆ ಬೀಳುತ್ತಾ?

ಮಾಜಿ ಪ್ರಧಾನಿಯ ಕ್ಷೇತ್ರ ಹಾಸನ ಕೂಡ ಸಮಸ್ಯೆಗಳಿಂದ ಹೊರತಾಗಿಲ್ಲ. ಮಾಜಿ ಪ್ರಧಾನಿಯ ತವರು ಎನ್ನುವ ಖ್ಯಾತಿ ...