ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಹಿಂದಿನ ಜನ್ಮದಲ್ಲಿ ಏನಾಗಿದ್ದರು ಗೊತ್ತಾ? ಈ ಲೇಖನ ಓದಿ

PR

ಮನುಷ್ಯ ಸತ್ತನಂತರ ಮೋಕ್ಷ ಪಡೆಯುತ್ತಾನೆ, ಪ್ರಾಣಿ ಪಕ್ಷಿಗಳಾಗಿ ಹುಟ್ಟುತ್ತಾರೆ ಇಲ್ಲ ಮನುಷ್ಯನಾಗಿ ಹುಟ್ಟುತ್ತಾನೆ. ಆದರೆ ಕಳೆದ ವರ್ಷದಲ್ಲಿ ನೀವು ಎನಾಗಿದ್ದಿರಿ ಎಂದು ಈಗ ಗೊತ್ತಾಗುವುದಿಲ್ಲ, ಎಲ್ಲವೂ ಮರೆತಿರುತ್ತಾರೆ. ಆದರೆ. ಕೆಲ ಜನರಿಗೆ ಮಾತ್ರ ಹಿಂದಿನ ಜನ್ಮದಲ್ಲಿ ಎನಾಗಿದ್ದೆ ಎಂಬುದು ಗೊತ್ತಾಗುತ್ತದೆ. ಭಾರತದಲ್ಲಿ ಅಷ್ಟೆ ಅಲ್ಲ ವಿದೇಶದಲ್ಲಿ ಕೂಡ ಇಂತಹ ಘಟನೆಗಳು ಸಂಭವಿಸುತ್ತದೆ. ಆದರೆ ಇದು ನಿಜಕ್ಕು ಸತ್ಯನಾ ಎಂಬ ಅನುಮಾನ ಮೂಡಬಹುದು. ಆದರೆ ಕೆಲವರ ಪ್ರಕಾರ ಇದು ಸತ್ಯವಾಗಿದೆ.

ಕೆಲವರಿಗೆ ಹೋದ ಜನ್ಮದ ನೆನಪು ಬರುತ್ತದೆ, ಅವರಿಗೆ ಹಿಂದಿನ ಜನ್ಮದ ತಂದೆ, ತಾಯಿ, ಗಂಡ - ಹೆಂಡತಿ, ಅಣ್ಣತಮ್ಮ, ಅಕ್ಕ ತಂಗಿ ಹೆಸರು ಹೇಳಿದಾಗಲೂ ಇದು ಸತ್ಯನಾ ಅಂತ ಅನುಮಾನ ಬರುವುದು ಸಹಜ. ಆದರೆ ಅಮೆರಿಕಾ ಮತ್ತು ಯೂರೋಪ್‌ನಲ್ಲಿ ಹಿಂದಿನ ಜನ್ಮದ ನೆನಪು ಉಳ್ಳವರು ಇದ್ದಾರೆ . ಈಗ ಕೆಲವು ಸೆಲೆಬ್ರಿಟಿಗಳು ಹಿಂದಿನ ಜನ್ಮದಲ್ಲಿ ಏನಾಗಿದ್ದರು ಎಂದು ತಿಳಿದುಕೊಳ್ಳೋಣ.

ಅಮೆರಿಕಾದ ಒಬ್ಬ ವೈದ್ಯ ಡಾ.ವಾಲಟ್ಲರ್‌ ಸೆಮಕಿವ್ ಪುನರ್‌‌ ಜನ್ಮದ ಬಗ್ಗೆ ಸಂಶೋಧನೆ ಮಾಡಿ ' ರಿಟರ್ನ್ ಆಫ್ ದ ರಿವಾಲ್ಯೂಶನರಿಜ್' ಎನ್ನುವ ಪುಸ್ತಕವನ್ನು ಬರೆದಿದ್ದಾರೆ. ಭಾರತದಲ್ಲಿ ಈ ಪುಸ್ತಕ ' ದಿ ಬಾರ್ನ್ ಅಗೇನ್‌ ' ಎನ್ನುವ ಹೆಸರಿನಲ್ಲಿ ಮಾರಾಟವಾಗುತ್ತಿದೆ. ವಾಲ್ಟರ್ ಪುಸ್ತಕದಲ್ಲಿ ಇಂದಿರಾಗಾಂಧಿ, ಸೋನಿಯಾ ಗಾಂಧಿ, ಜವಾಹರಲಾಲ್ ನೆಹರುಸ ಬೇನಜೀರ್ ಭುಟ್ಟೋ, ನಾನಾ ಸಾಹೇಬ್ ಮತ್ತು ಬಹದ್ದೂರ್ ಶಾ ಜಫರ್ ಅವರ ಪುನರ್‌ಜನ್ಮದ ಬಗ್ಗೆ ಉಲ್ಲೇಖಿಸಲಾಗಿದೆ.

ವೆಬ್‌ದುನಿಯಾ|
ಹೊದ ಜನ್ಮದಲ್ಲಿ ಅಮಿತಾಬ್‌ ಬಚ್ಚನ ನಟರಾಗಿದ್ದರು, ರಂಗಮಂದಿರಗಳಲ್ಲಿ ನಾಟಕ ಮಾಡುತ್ತಿದ್ದರು. ಶಾರುಖ್ ಖಾನ್ ಕೊಲ್ಕತ್ತದಲ್ಲಿ ಪ್ರಸಿದ್ದ ನೃತ್ಯಗಾರರಾಗಿದ್ದರು. ಡಾ. ಅಬ್ದುಲ್‌ ಕಲಾಂ ಟಿಪ್ಪು ಸುಲ್ತಾನ ಆಗಿದ್ದರು. ಇವರ ಹಾಗೆ ಸೋನಿಯಾ ಗಾಂಧಿ ಮತ್ತು ರಾಹುಲ್‌ ಗಾಂಧಿ ಕೂಡ ಹಿಂದಿನ ಜನ್ಮದಲ್ಲಿ ಏನಾಗಿದ್ದರು ? ಕಳೆದ ಜನ್ಮದ ಆಧಾರವಾದರೂ ಏನು ? ತಿಳಿದುಕೊಳ್ಳಲು ಮುಂದೆ ಓದಿ.
ಹಿಂದಿನ ಜನ್ಮದಲ್ಲಿ ಅಮಿತಾಬ್‌ ಬಚನ್‌‌ ಏನಾಗಿದ್ದರು ತಿಳಿಲು ಮುಂದೆ ಓದಿ


ಇದರಲ್ಲಿ ಇನ್ನಷ್ಟು ಓದಿ :