ಲಂಡನ್ |
ವೆಬ್ದುನಿಯಾ|
Last Updated:
ಮಂಗಳವಾರ, 15 ಏಪ್ರಿಲ್ 2014 (10:52 IST)
ವಿಶ್ವದಲ್ಲಿ ಎಂಥಹ ವಿಚಿತ್ರ ಘಟನೆ ಗಳು ನಡೆಯುತ್ತವೆ ನೊಡಿ. ಭಾರತ ಮೂಲದ ವ್ಯಕ್ತಿಯೊಬ್ಬ ಸಲಿಂಗಕಾಮಿಯಂತೆ . ಈತ ಸಲಿಂಗ ಕಾಮಿಯಾದರು ಕೂಡ ಒಬ್ಬ ಯುವತಿಯನ್ನು ಮದುಯವೆಯಾಗಿದ್ದಾನೆ . ಆದರೆ ಈತನ ಹೆಂಡತಿಗೆ ಈ ಸಲಿಂಗ ಕಾಮದ ವಿಷಯ ಗೊತ್ತಾದಾಗ , ಆಕೆಯ ಕತ್ತು ಹಿಸುಕಿ ಸಾಯಿಸಿದ ಘಟನೆಯೊಂದು ವರದಿಯಾಗಿದೆ.