ಮನೆ ಏಸಿಯೊಳಗೆ ಹಾವೊಂದು ಸೇರಿಕೊಂದು ಇಲಿ ತಿನ್ನುತ್ತಿದ್ದ ಬಗ್ಗೆ ಇತ್ತೀಚೆಗೆ ಕೇಳಿದ್ದೆವು. ಆದರೆ ಕಾರಿನ ಎಂಜಿನ್ ಒಳಗೆ ಹಾವೊಂದು ಸೇರಿಕೊಂಡ ಘಟನೆ ಚೀನಾದಲ್ಲಿ ನಡೆದಿದೆ. ಅದೂ ಅಂತಿಂಥ ಹಾವಲ್ಲ ಹತ್ತು ಅಡಿ ಉದ್ದದ ಕಾಳಿಮ್ಗ ಸರ್ಪ.