ಲೈಂಗಿಕ ದೌರ್ಜನ್ಯದ ಬಗ್ಗೆ ದೂರು ನೀಡಲು ತೆರಳಿದ್ದ ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸಿರುವ ಯಶವಂತಪುರ ಎಸಿಪಿ ರವಿಪ್ರಸಾದ್ ವಿರುದ್ಧ ಆರೋಪ ಕೇಳಿಬಂದಿದೆ.ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿರುವ ಯುವತಿ ಬೆಂಗಳೂರು ಪೊಲೀಸ್ ಆಯುಕ್ತರಿಗೆ ನಾಲ್ಕು ಪುಟಗಳ ದೂರು ನೀಡಿದ್ದಾರೆ.ಲೈಂಗಿಕ ದೌರ್ಜನ್ಯದ ಬಗ್ಗೆ ದೂರು ನೀಡಲು ಹೋಗಿದ್ದ ಯುವತಿಗೆ ಕಾಮುಕರು ಎಲ್ಲೆಲ್ಲಿ ಮುಟ್ಟಿದ್ದಾರೆ ತೋರಿಸಿ ಎಂದು ಅಸಭ್ಯವಾಗಿ ಎಸಿಪಿ ವರ್ತಿಸಿದ್ದಾರೆ. ಇನ್ಸಪೆಕ್ಟರ್ ವೆಂಕಟೇಶಗೌಡ ಅವರು ಸಹಕಾರ ನೀಡಿದ್ದಾರೆ. ಎಸಿಪಿ ಅವರು ಹೇಳಿದಂತೆ ಕೇಳು ಎಂದು