ಬೆಂಗಳೂರು( ಜು. 14) : ಪ್ರಧಾನ ಮಂತ್ರಿ ನರೇಂದ್ರ ಮೋದಿ ಕೆಲ ದಿನಗಳ ಹಿಂದೆ ಪದ್ಮಭೂಷಣ, ಪದ್ಮವಿಭೂಷಣ ಹಾಗೂ ಪದ್ಮಶ್ರೀ ಪ್ರಶಸ್ತಿಗಳಿಗೆ ಸಾರ್ವಜನಿಕರೇ ತಮ್ಮ ನಡುವೆ ಸಾಧಕರ ಹೆಸರುಗಳನ್ನು ಶಿಫಾರಸು ಮಾಡಬಹುದು ಎಂದು ಹೇಳಿದ್ದರು ಇದಾದ ಮೇಲೆ ಸಹಜವಾಗಿಯೇ ಹೆಸರುಗಳು ಬರತೊಡಗಿವೆ.