ಕ್ಯಾಲಿಫೋರ್ನಿಯಾ:ಸ್ಮಾರ್ಟ್ ಫೋನ್ ದಿಗ್ಗಜ ಕಂಪನಳನ್ನು 1990ರಲ್ಲಿ ತಯಾರಿಸಿದ್ದ ಶೂ ಗಳನ್ನು ಕ್ಯಾಲಿಫೋರ್ನಿಯಾದಲ್ಲಿ ಹರಾಜಿಗಿಡಲಾಗುತ್ತಿದೆ. ಕೇವಲ ಎರಡು ಜತೆ ಮಾತ್ರ ತಯಾರಿಸಲಾಗಿದ್ದ ಈ ಕ್ಯಾನ್ವಾಸ್ ಶೂ ಗಳ ಕಥೆ ತುಂಬಾ ಕುತೂಹಲಕರವಾಗಿದೆ. ಆಪಲ್ ಕಂಪನಿ 1990ರಲ್ಲಿ ಮೊದಲ ಸಲ ಕಲರ್ ಡೆಸ್ಕ್ ಟಾಪ್ ಕಂಪ್ಯೂಟರ್ ತಯಾರಿಸಿತ್ತು. ಅದೇ ವೇಳೆ ಶೂಗಳ ತಯಾರಿಗೂ ಕೈಹಾಕಿತ್ತು. ಸ್ಯಾಂಪಲ್ ಗಾಗಿ ಕೆಲ ಶೂಗಳನ್ನು ತಯಾರಿಸಿದ್ದ ಕಂಪನಿ ಅವುಗಳ ಮೇಲೆ ಕಾಮನಬಿಲ್ಲಿನ ಬಣ್ಣದ ಆಪಲ್