ಫೇಸ್ಬುಕ್ನಲ್ಲಿ ಹೆಚ್ಚೆಚ್ಚು ಲೈಕ್ಸ್ ಮತ್ತು ಕಮೆಂಟ್ ಪಡೆಯುವುದು ಈಗ ಪ್ರತಿಷ್ಠೆಯ ವಿಷಯ. ಮತ್ತೊಬ್ಬರಿಗೆ ತಮಗಿಂತ ಹೆಚ್ಚು ಲೈಕ್ಸ್ ಸಿಗುತ್ತಿದೆ ಎಂಬುದು ಸಹ ಈಗ ಯುವಜನರಿಗೆ ಪರಷ್ಪರ ಕರುಬುವ ವಿಚಾರವಾಗಿ ಬಿಟ್ಟಿದೆ.