ಬೆಂಗಳೂರು: ಫೇಸ್ ಬುಕ್ ನಲ್ಲಿ ಡೇಟಾ ವಿಜ್ಞಾನಿ ನಿಕ್ ಬೆರ್ರಿ ಸಂಖ್ಯಾತ್ಮಕ ಪಾಸ್ ವರ್ಡ್ ಡೇಟಾ ಬೇಸ್ ಅನ್ನು ವಿಶ್ಲೇಷಿಸಿದಾಗ ಹೆಚ್ಚಿನವರು 1234, 1111 ಸಂಖ್ಯೆಗಳನ್ನು ಹೆಚ್ಚಾಗಿ ಬಳಸಿದ್ದು ತಿಳಿದು ಬಂದಿದೆ. ಇತ್ತಿಚೆಗೆ ಹೆಚ್ಚಿನವರು ತಮ್ಮ ಕೆಲಸಗಳಿಗೆ ಕಾರ್ಡ್ ನ್ನೇ ಹೆಚ್ಚಾಗಿ ಬಳಸುತ್ತಿರುವುದರಿಂದ ಈ ನಂಬರ್ ಹೊಂದಿರುವ ಕಾರ್ಡನ್ನು ದುರ್ಬಳಕೆ ಮಾಡಿಕೊಳ್ಳಬಹುದು. ಆದ ಕಾರಣ 1234 ಹಾಗು 1111 ಪಿನ್ ನಂಬರ್ ಹೊದಿರುವವರು ಕೂಡಲೆ ಅದನ್ನು ಬದಲಾಯಿಸಿಕೊಳ್ಳಿ. ಈಗ ಹೆಚ್ಚಿನವರು