ತುಮಕೂರು: ಈ ಬಸ್ ಚಾಲಕ ಸಾವಿನಲ್ಲೂ ಸಾಹಸ ಮಾಡಿದ್ದಾರೆ. ತಾನು ಸಾಯುವ ಸ್ಥಿತಿಯಲ್ಲಿದ್ದರೂ, ಸಮಯಪ್ರಜ್ಞೆ ಮೆರೆದು ತನ್ನ ಬಸ್ ನಲ್ಲಿದ್ದ 50 ಪ್ರಯಾಣಿಕರ ಜೀವ ಉಳಿಸಿದ್ದಾರೆ. ಇದು ನಡೆದಿರುವುದು ತುಮಕೂರಿನ ಲಕ್ಕನ ಹಳ್ಳಿ ಎಂಬಲ್ಲಿ. ಬಸ್ ಚಲಾಯಿಸುತ್ತಿದ್ದಾಗಲೇ ಚಾಲಕ ನಾಗರಾಜ್ ಗೆ ಹೃದಯಾಘಾತವಾಗಿತ್ತು. ಆ ಸಂದರ್ಭದಲ್ಲಿ ಅವರು ಸಮಯ ಪ್ರಜ್ಞೆ ಮೆರೆಯದೇ ಇದ್ದಿದ್ದರೆ ಅಲ್ಲೇ ಇದ್ದ ಸೇತುವೆಯಿಂದ ಬಸ್ ಕೆಳಗುರುಳುವ ಅಪಾಯವಿತ್ತು.ಆದರೆ ಬಸ್ ಒಂದು ಬದಿಗೆ ನಿಲ್ಲಿಸಿ ಪ್ರಯಾಣಿಕರನ್ನು ಸುರಕ್ಷಿತವಾಗಿರಿಸಿಯೇ