ಕಾಂಬೋಡಿಯಾ: ಪುನರ್ಜನ್ಮ ಎನುವುದು ನಿಜವೋ, ಸುಳ್ಳೋ ಕಂಡವರ್ಯಾರು... ಗೊತ್ತಿಲ್ಲ. ಆದರೆ ಈ ಪುನರ್ಜನದ ಬಗ್ಗೆ ಅತಿಯಾದ ನಂಬಿಕೆ ಉಳ್ಳುವವರು ಒಮ್ಮೊಮ್ಮೆ ಏನೆಲ್ಲ ಅವಾಂತರಗಳನ್ನು ಮಾಡಿಕೊಲ್ಳುತಾರೆ ಎಂಬುದಕ್ಕೆ ಈ ಘಟನೆಯೂ ಒಂದು ಉದಾಹರಣೆ. ಕಾಂಬೋಡಿಯಾದ 74 ವರ್ಷದ ಕಿಮ್ ಹಾಂಗ್ ಎಂಬ ಮಹಿಳೆ ತನ್ನ ಪತಿ ಕರುವಿನ ರೂಪದಲ್ಲಿ ಪುನರ್ಜನ್ಮ ಪಡೆದುಕೊಂಡಿದ್ದಾರೆ ಎಂಬ ನಂಬಿಕೆಯಿಂದ ಕರುವನ್ನೇ ವಿವಾಹವಾಗಿರುವ ಕಥೆಯಿದು. ಕಿಮ್ ಹಾಂಗ್, ತನ್ನ ಪತಿ ನಿಧನದ ಬಳಿಕ ತೀರಾ