ಸಂಪೂರ್ಣ ಜಂಬೂದ್ವೀಪದಲ್ಲಿ ಹಿಂದು ಸಾಮ್ರಾಜ್ಯ ಸ್ಥಾಪಿತವಾಗಿತ್ತು. ಜಂಬೂದ್ವೀಪದಲ್ಲಿ ಒಟ್ಟು 9 ದೇಶಗಳು ಇದ್ದವು, ಇವುಗಳಲ್ಲಿ ಹರಿವರ್ಷ , ಭದ್ರಾಕ್ಷ ಮತ್ತು ಮತ್ತು ಕಿಂಪುರುಷ್ ಮಿಶ್ರವಾಗಿದ್ದವು. ಈ ಮೂರು ದೇಶಗಳು ಕೂಡಿಕೊಂಡು ಈಗ ಚೀನಾ ದೇಶವಾಗಿದೆ. ಪ್ರಾಚೀನ ಕಾಲದಲ್ಲಿ ಚೀನಾ ಹಿಂದು ರಾಷ್ಟ್ರವಾಗಿತ್ತು . 1934 ರಲ್ಲಿ ನಡೆದ ಸಂಶೋಧನೆಯಲ್ಲಿ ಚೀನಾದ ಸಮುದ್ರ ದಡದಲ್ಲಿ ಒಂದು ಪ್ರಾಚೀನ ನಗರದ ಕುರುಹುಗಳು ದೊರಕಿದ್ದವು. ಈ ಕುರುಹು ಸುಮಾರು 1000 ವರ್ಷಕ್ಕಿಂತ ಹಳೆಯದ್ದು ಎಂದು